¡Sorpréndeme!

Public Opinion On Karnataka Election : ನಮ್ಮ ಕಷ್ಟ ಬಗೆಹರಿಸಿ ಎಂಬುದು ತೋಚಿಬಾಯಿ ಮನವಿ | Oneindia Kannada

2018-05-08 96 Dailymotion

ಇರೋದಕ್ಕೆ ಮನೆ ಇಲ್ಲ. ಕುಡಿಯುವುದಕ್ಕೆ ನೀರಿಲ್ಲ. ಅಧಿಕಾರಿಗಳ ಬಳಿ ಹೇಳಿದ್ರೆ ದಾಖಲೆ ಕೊಡಿ ಅನ್ನುತ್ತಾರೆ. ನನ್ನ ಬಳಿ ಕೊಡಲು ಯಾವ ದಾಖಲೆಯೂ ಇಲ್ಲ, ನಾವು ಓದು-ಬರ ಬಾರದವರು. ನನ್ನ ಕಷ್ಟ ಯಾರಾದರೂ ಬಗೆಹರಿಸಿದರೆ ಸಾಕು' ಎನ್ನುತ್ತಾರೆ ತೋಚಿಬಾಯಿ. ತೋಚಿಬಾಯಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗೊಗ್ಗ ಗ್ರಾಮದ ನಿವಾಸಿ. ಸುಮಾರು 25 ವರ್ಷಗಳಿಂದ ಗ್ರಾಮದಲ್ಲಿದ್ದಾರೆ. ಆದರೆ, ಇರಲು ಸರಿಯಾದ ಮನೆ ಇಲ್ಲ, ಕುಡಿಯುವ ನೀರು ತಲು ಸುಮಾರು 1.5 ಕಿ.ಮೀ. ಹೋಗಬೇಕು.